അർത്ഥം : ಛೇದಿಸುವ ಕ್ರಿಯೆ
ഉദാഹരണം :
ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
പര്യായപദങ്ങൾ : ಕೊರೆಯುವಿಕೆ, ಕೊರೆಯುವುದು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು
ഉദാഹരണം :
ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು.
പര്യായപദങ്ങൾ : ಇರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು
ഉദാഹരണം :
ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.
പര്യായപദങ്ങൾ : ತಾಗು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು
മറ്റ് ഭാഷകളിലേക്കുള്ള വിവർത്തനം :
अच्छा न लगना या किसी के काम या बातों से मन को दुख पहुँचना।
सत्य बात अकसर चुभती है।അർത്ഥം : ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ
ഉദാഹരണം :
ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ.
മറ്റ് ഭാഷകളിലേക്കുള്ള വിവർത്തനം :
किसी बाहरी वस्तु के शरीर में प्रवेश होने से उसके दबाव के कारण किसी अंग में पीड़ा या कष्ट होना।
धूल का कण पड़ने के कारण मेरी आँख गड़ रही है।അർത്ഥം : ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು
ഉദാഹരണം :
ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು.
പര്യായപദങ്ങൾ : ಮನಸಿಗೆಹತ್ತು, ಹೃದಯಕ್ಕೆ ಚುಚ್ಚು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ
ഉദാഹരണം :
ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.
മറ്റ് ഭാഷകളിലേക്കുള്ള വിവർത്തനം :