അർത്ഥം : ವೈದ್ಯಕೀಯ ಕ್ಷೇತ್ರದಲ್ಲಿ ಕೊಳವೆಯ ಆಕಾರದಲ್ಲಿ ಇರುವ ಒಂದು ಉಪಕರಣದಿಂದ ಶರೀರದೊಳಗಿನ ರಸ ಅಥವಾ ರಕ್ತಕ್ಕೆ ದ್ರವ ರೂಪದ ಔಷಧಿಯನ್ನು ತಲುಪಿಸುವುದು
ഉദാഹരണം :
ವೈದ್ಯನು ನೋವಿನಿಂದ ಬಿಡುಗಡೆಗೊಳಿಸಲು ರೋಗಿಗೆ ಚುಚ್ಚು ಮದ್ದನ್ನು ನೀಡಿದರು.
പര്യായപദങ്ങൾ : ಸೂಜಿ ಚುಚ್ಚುವುದು
മറ്റ് ഭാഷകളിലേക്കുള്ള വിവർത്തനം :
A medical instrument used to inject or withdraw fluids.
syringe