അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಲ್ಲಿ ಅನೇಕ ವಸ್ತುಗಳನ್ನು ಇಡಲಾಗುವುದೋ
ഉദാഹരണം : ಕಾಂಗೂರುನಲ್ಲಿ ಪ್ರಾಕೃತಿಕವಾಗಿ ಚೀಲವನ್ನು ನೋಡ ಬಹುದು.
മറ്റ് ഭാഷകളിലേക്കുള്ള വിവർത്തനം :हिन्दी
वह जिसमें कोई वस्तु रखी जाए।
അർത്ഥം : ಒಂದರಲ್ಲೆ ಕಟ್ಟಿ ಹಾಕಿರುವ ವಸ್ತುಗಳ ರಾಶಿ
ഉദാഹരണം : ರೈತನು ಧಾನ್ಯದ ಚೀಲವನ್ನು ಗಾಡಿಗೆ ಹಾಕುತ್ತಿದ್ದ.
മറ്റ് ഭാഷകളിലേക്കുള്ള വിവർത്തനം :हिन्दी English
एक में बंधा हुआ वस्तुओं का ढेर।
Weight to be borne or conveyed.
അർത്ഥം : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು
ഉദാഹരണം : ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.
പര്യായപദങ്ങൾ : ಕೈಚೀಲ, ಸಂಚಿ, ಹಡಪ
कपड़े आदि का बना हुआ एक प्रकार का पात्र जिसमें चीज़ें रखी जाती हैं।
A flexible container with a single opening.
ഇൻസ്റ്റാൾ ചെയ്യുക