പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಚಿಲ್ಲರೆ ಮಾಡಿಸು എന്ന വാക്കിന്റെ അർത്ഥവും ഉദാഹരണവും.

ಚಿಲ್ಲರೆ ಮಾಡಿಸು   ಕ್ರಿಯಾಪದ

അർത്ഥം : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ

ഉദാഹരണം : ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.

പര്യായപദങ്ങൾ : ಮುರಿಸು


മറ്റ് ഭാഷകളിലേക്കുള്ള വിവർത്തനം :

बड़े सिक्के या नोट को उतने ही मूल्य के छोटे-छोटे सिक्कों या नोटों से बदलवाना।

रहीम ने रिक्शे का भाड़ा देने के लिए सौ रुपया तुड़वाया।
टोरवाना, तुड़वाना, तुड़ाना, तोड़वाना, तोरवाना, भँजाना, भुनवाना

അർത്ഥം : ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ

ഉദാഹരണം : ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ.

പര്യായപദങ്ങൾ : ಮುರಿ


മറ്റ് ഭാഷകളിലേക്കുള്ള വിവർത്തനം :

रुपये पैसे आदि का भंजना।

फलवाले के पास पाँच सौ का नोट नहीं टूटा।
टूटना

അർത്ഥം : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ

ഉദാഹരണം : ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.

പര്യായപദങ്ങൾ : ಚಿಲ್ಲರೆ-ಮಾಡಿಸು, ಮುರಿ


മറ്റ് ഭാഷകളിലേക്കുള്ള വിവർത്തനം :

रुपए, नोट आदि को छोटे सिक्कों या रुपयों में परिणत करना।

रिक्शावाले को पैसे देने के लिए उसने पाँच सौ का नोट भुनाया।
टोरना, तोड़ना, तोरना, भुनाना