അർത്ഥം : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
ഉദാഹരണം :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
പര്യായപദങ്ങൾ : ಕೊಂಡಿ, ಕೊಕ್ಕಕೆ, ಸರಪಣಿ ಕೊಂಡೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಚಿಕ್ಕದಾದ ಬಳೆ ಅಥವಾ ಉಂಗುರ ಯಾವುದಾದರು ವಸ್ತುವನ್ನು ಸಿಕ್ಕಿಸುವುದಕ್ಕೆ ಉಪಯೋಗಿಸುತ್ತಾರೆ
ഉദാഹരണം :
ಅವನು ಸರಪಣಿಯನ್ನು ಚಿಲಕಕ್ಕೆ ಹಾಕಿ ಬೀಗ ಹಾಕಿದನು.
പര്യായപദങ്ങൾ : ಕೊಕ್ಕೆಗೆ
മറ്റ് ഭാഷകളിലേക്കുള്ള വിവർത്തനം :