അർത്ഥം : ಬಾಗಿಲಿಗೆ ಹಾಕುವ ಕೊಂಡಿ
ഉദാഹരണം :
ಬಾಗಿಲನ್ನು ಹಚ್ಚುವುದಕ್ಕಾಗಿ ಸೀತಾ ಸಂಕೋಲೆಯಲ್ಲಿ ಚಿಲಕವನ್ನು ಹಾಕಿದಳು.
അർത്ഥം : ಬಾಗಿಲಿಗೆ ಹಾಕುವ ಕೊಂಡಿ
ഉദാഹരണം :
ಬಾಗಿಲ ಚಿಲಕವನ್ನು ಹಾಕಿಕೊಂಡು ಹೋಗಿಬನ್ನಿ.
മറ്റ് ഭാഷകളിലേക്കുള്ള വിവർത്തനം :
അർത്ഥം : ಬಾಗಿಲನ್ನು ಮುಚ್ಚಲು ಬಳಸುವಂತಹ ವಸ್ತು
ഉദാഹരണം :
ನಾನು ರಾತ್ರಿ ಮಲಗುವ ಮುನ್ನ ಬಾಗಿಲ ಚಿಲಕ ಹಾಕಿ ಮಲಗುತ್ತೇನೆ.
പര്യായപദങ്ങൾ : ಬೋಲ್ಟು
മറ്റ് ഭാഷകളിലേക്കുള്ള വിവർത്തനം :