അർത്ഥം : ಚಿತ್ರಗಳಿಂದ ರಚಿತವಾಗಿರುವುದು
ഉദാഹരണം :
ಪ್ರಾಣಿ ಪಕ್ಷಿಗಳಿಂದ ಚಿತ್ರಿತವಾದ ಪರದೆಯನ್ನು ಇಳಿಬಿಡಲಾಗಿದೆ.
പര്യായപദങ്ങൾ : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ, ಚಿತ್ರಿಸಿದ, ಚಿತ್ರಿಸಿದಂತ, ಚಿತ್ರಿಸಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಚಿತ್ತಾರಗಳಿಂದ ಬಿಡಿಸಲ್ಪಟ್ಟ
ഉദാഹരണം :
ಈ ಮನೆಯ ತುಂಬಾ ಚಿತ್ರಿತವಾದ ಪಟಗಳಿವೆ.
പര്യായപദങ്ങൾ : ಚಿತ್ರಿತ, ಚಿತ್ರಿತವಾದಂತ, ಚಿತ್ರಿತವಾದಂತಹ
മറ്റ് ഭാഷകളിലേക്കുള്ള വിവർത്തനം :