അർത്ഥം : ಯಾವುದೇ ಬಟ್ಟೆ ಕ್ಯಾನ್ವಾಸು ಬೋರ್ಡ್ ಮುಂತಾದವುಗಳು ಚಿತ್ರ ಮತ್ತು ಅಂಕಿತಗಳಿಂದ ಚಿತ್ರವತ್ತಾಗಿರುವಿಕೆ
ഉദാഹരണം :
ಚಿತ್ರಾಂಕಿತ ಪರದೆಯನ್ನು ಮನೆಯ ಮುಂಭಾಗದಲ್ಲಿ ಇಳಿಬಿಡಲಾಗಿದೆ.
പര്യായപദങ്ങൾ : ಚಿತ್ರಾಂಕಿತವಾದ, ಚಿತ್ರಾಂಕಿತವಾದಂತ, ಚಿತ್ರಾಂಕಿತವಾದಂತಹ
മറ്റ് ഭാഷകളിലേക്കുള്ള വിവർത്തനം :