അർത്ഥം : ಯಾವುದೇ ವ್ಯಕ್ತಿ, ವಸ್ತುವಿನ ತದ್ರೂಪವನ್ನು ಹೋಲುವ ಆಕಾರ ಅಥವಾ ಸ್ವರೂಪದ ಪ್ರತಿರೂಪ
ഉദാഹരണം :
ಇದು ನನ್ನ ಅಜ್ಜನ ಚಿತ್ರ.
പര്യായപദങ്ങൾ : ಪೋಟೋ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವಿನ ಪ್ರತಿಕೃತಿಯ ಕಥೆ, ವಿವೇಚನೆ, ವಿವರಣೆ ಮೊದಲಾದವುಗಳನ್ನು ಸ್ಪಷ್ಟಮಾಡಿವುದಕ್ಕೆ ಉಪಸ್ಥಿತಗೊಳಿಸುವುದು
ഉദാഹരണം :
ಚಿತ್ರದ ಸಹಾಯದಿಂದ ಪಾಠಮಾಡುವುದರಿಂದ ಮಕ್ಕಳಿಗೆ ಬಲು ಬೇಗನೆ ಅರ್ಥವಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
Illustrations used to decorate or explain a text.
The dictionary had many pictures.അർത്ഥം : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
ഉദാഹരണം :
ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
പര്യായപദങ്ങൾ : ಆಕೃತಿ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ
മറ്റ് ഭാഷകളിലേക്കുള്ള വിവർത്തനം :
A diagrammatic representation of the earth's surface (or part of it).
mapഅർത്ഥം : ರೇಖೆ ಅಥವಾ ಬಣ್ಣ ಮುಂತಾದವುಗಳಿಂದ ಮಾಡಿದ ಯಾವುದೇ ವಸ್ತು ಅಥವಾ ಆಕೃತಿ
ഉദാഹരണം :
ಕಲಾನಿಕೇತನದಲ್ಲಿ ರವಿಶಂಕರ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.
പര്യായപദങ്ങൾ : ಚಿತ್ರಪಟ
മറ്റ് ഭാഷകളിലേക്കുള്ള വിവർത്തനം :