അർത്ഥം : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ
ഉദാഹരണം :
ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.
മറ്റ് ഭാഷകളിലേക്കുള്ള വിവർത്തനം :
A newly grown bud (especially from a germinating seed).
sproutഅർത്ഥം : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
ഉദാഹരണം :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
പര്യായപദങ്ങൾ : ಬೆಳೆ
മറ്റ് ഭാഷകളിലേക്കുള്ള വിവർത്തനം :
Increase in size by natural process.
Corn doesn't grow here.