അർത്ഥം : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ
ഉദാഹരണം :
ವೈದ್ಯರು ರೋಗಿಗಳ ದೇವರಾಗುತ್ತಾರೆ.
പര്യായപദങ്ങൾ : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಕ, ಚಿಕಿತ್ಸಾಜ್ಞಾನಿ, ಡಾಕ್ಟರ್, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ
മറ്റ് ഭാഷകളിലേക്കുള്ള വിവർത്തനം :
वह व्यक्ति जो रोगों की चिकित्सा करता है।
चिकित्सक रोगियों के लिए भगवान होते हैं।