അർത്ഥം : ಅವನು ಎಲ್ಲಾರಿಗಿಂತ ದೊಡ್ಡವ ಮತ್ತು ನಿತ್ಯ ಚೇತನ ಶಾಲಿಯು ಜಗತ್ತಿನ ಮೂಲ ಕಾರಣವಾಗಿದ್ದು ಮತ್ತು ಸತ್ಯ, ಚಿತ್ತ, ಅನಂದಮಯನೆಂದು ನಂಬುವರು
ഉദാഹരണം :
ಬ್ರಹ್ಮಹ ಒಬ್ಬನೇ.
പര്യായപദങ്ങൾ : ಅಮೂರ್ತಗರ್ಭ, ಚಿದಾನಂದ, ಧಾರುಣ, ಬ್ರಹ್ಮ, ವಿಭು, ವಿಶ್ವಭವ, ಸಚ್ಚಿದಾನಂದ
മറ്റ് ഭാഷകളിലേക്കുള്ള വിവർത്തനം :
The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme beingഅർത്ഥം : ಹಿಂದಿನ ಚಿಂತೆ ಅಥವಾ ಯೋಚನೆ
ഉദാഹരണം :
ಸದಾ ಚಿಂತೆಯಲ್ಲಿ ಮುಳುಗಿರುವ ಅವನು ಟೀಯನ್ನು ಸವಿಯುತ್ತಿದ್ದಾನೆ.
പര്യായപദങ്ങൾ : ಸದಾ ಚಿಂತಿಸುವನು
മറ്റ് ഭാഷകളിലേക്കുള്ള വിവർത്തനം :
അർത്ഥം : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ഉദാഹരണം :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
പര്യായപദങ്ങൾ : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪರಮಾನಂದ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು
മറ്റ് ഭാഷകളിലേക്കുള്ള വിവർത്തനം :
धर्मग्रंथों द्वारा मान्य वह सर्वोच्च सत्ता जिसे सृष्टि का स्वामी माना जाता है।
ईश्वर सर्वव्यापी है।The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme being