അർത്ഥം : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ
ഉദാഹരണം :
ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.
പര്യായപദങ്ങൾ : ಜಾರಿಗೆ ತರು
മറ്റ് ഭാഷകളിലേക്കുള്ള വിവർത്തനം :
नए नियम या क़ानून को प्रचलित करना।
सरकार ने सार्वजनिक स्थानों पर धूम्रपान न करने का नियम लागू किया।അർത്ഥം : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
പര്യായപദങ്ങൾ : ಮೆಟ್ಟು
മറ്റ് ഭാഷകളിലേക്കുള്ള വിവർത്തനം :
അർത്ഥം : ಚಾಲನೆಗೆ ಬರುವಂತೆ ಮಾಡು
ഉദാഹരണം :
ನೀವು ದೂರವಾಣಿಯನ್ನು ಚಾಲನೆ ಮಾಡಿರಿ.
മറ്റ് ഭാഷകളിലേക്കുള്ള വിവർത്തനം :