അർത്ഥം : ಯಾವುದೇ ಬಗೆಯ ಭೌತಿಕ ಕಾಯಗಳ ಚಲನೆಗೂ, ಅವುಗಳ ದ್ರವ್ಯರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ
ഉദാഹരണം :
ಅವನಿಗೆ ಈ ವರ್ಷದ ಭೌತವಿಜ್ಞಾನದ ವಿಷಯಗಳಲ್ಲಿ ಚಲನವಿಜ್ಞಾನ ಸ್ವಲ್ಪ ತೊಡಕೆನಿಸುತ್ತಿದೆ.
പര്യായപദങ്ങൾ : ಚಲನಶಾಸ್ತ್ರ, ಡೈನಾಮಿಕ್ಸ್
മറ്റ് ഭാഷകളിലേക്കുള്ള വിവർത്തനം :
वह विज्ञान जिसके अंतर्गत गति करती हुई वस्तुओं का एवं उनके बलों का वैज्ञानिक अध्ययन किया जाता है।
मीना को गति विज्ञान कठिन लगता है।