അർത്ഥം : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
ഉദാഹരണം :
ಈ ಕೆಲಸವನ್ನು ಬೇಗ ಮುಗಿಸಿಬಿಡು.
പര്യായപദങ്ങൾ : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ
മറ്റ് ഭാഷകളിലേക്കുള്ള വിവർത്തനം :
अति शीघ्रता से।
झटपट यह काम कर दो।