പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಚಪ್ಪಲಿ എന്ന വാക്കിന്റെ അർത്ഥവും ഉദാഹരണവും.

ಚಪ್ಪಲಿ   ನಾಮಪದ

അർത്ഥം : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

ഉദാഹരണം : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

പര്യായപദങ്ങൾ : ಎಕ್ಕಡ, ಕೆರವು, ಜೋಡು, ಪಾಪೋಸು


മറ്റ് ഭാഷകളിലേക്കുള്ള വിവർത്തനം :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

അർത്ഥം : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ

ഉദാഹരണം : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.

പര്യായപദങ്ങൾ : ಎಕ್ಕಡ, ಪಾದರಕ್ಷೆ, ಸ್ಲಿಪರ್


മറ്റ് ഭാഷകളിലേക്കുള്ള വിവർത്തനം :

सुरक्षा के लिए पैरों में पहना जाने वाला चर्म आदि का साधन।

कृपया पादत्राण बाहर रखिए।
पदत्राण, पादत्राण

അർത്ഥം : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ഉദാഹരണം : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

പര്യായപദങ്ങൾ : ಎಕ್ಕಡ, ಕೆರವು, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು


മറ്റ് ഭാഷകളിലേക്കുള്ള വിവർത്തനം :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

അർത്ഥം : ಒಂದು ಪ್ರಕಾರದ ಪ್ಲಾಸ್ಟಿಕ್, ರಬ್ಬರ್ ನಿಂದ ಮಾಡಿದಂತಹ ಚಪ್ಪಲಿ

ഉദാഹരണം : ಮಹೇಶನು ಚಪ್ಪಲಿಯನ್ನು ಹಾಕಿಕೊಂಡು ಮಳೆಯಲ್ಲಿ ಹೋದನು.


മറ്റ് ഭാഷകളിലേക്കുള്ള വിവർത്തനം :

एक प्रकार की चप्पल जिसमें एड़ी, पैर आदि को बाँधने के लिए पट्टे होते हैं।

बारिश के दिनों में महेश बरसाती सैंडल पहनता है।
पाँवड़ी, पावँड़ी, संडिल, सन्डिल, सैंडल, सैंडिल, सैन्डल, सैन्डिल

A shoe consisting of a sole fastened by straps to the foot.

sandal

അർത്ഥം : ಬೂಟಿನ ತರಹ ಒಂದು ವಸ್ತುವನ್ನು ಕಾಲಿಗೆ ಧರಿಸುತ್ತಾರೆ ಮತ್ತು ಅದರ ಮೇಲೆ ಚರ್ಮ ಮುಂತಾದವುಗಳ ಪಟ್ಟಿಯನ್ನು ಹಾಕಿರುತ್ತಾರೆ

ഉദാഹരണം : ನನ್ನ ಚಪ್ಪಲಿ ಕಿತ್ತು ಹೋಯಿತು.

പര്യായപദങ്ങൾ : ಮೆಟ್ಟು ಎಕ್ಕಡ


മറ്റ് ഭാഷകളിലേക്കുള്ള വിവർത്തനം :

खुली एड़ी की एक प्रकार की वस्तु जो जूते की जगह पहनी जाती है और जिसके ऊपर चमड़े आदि की पट्टियाँ लगी रहती हैं।

मेरी चप्पल टूट गई।
चप्पल

A slipper that has no fitting around the heel.

mule, scuff