അർത്ഥം : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
ഉദാഹരണം :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
പര്യായപദങ്ങൾ : ರೊಟ್ಟಿ
മറ്റ് ഭാഷകളിലേക്കുള്ള വിവർത്തനം :
അർത്ഥം : ತೆಳ್ಳೆಗೆ ಮೆತ್ತಗೆ ಮತ್ತು ಉಬ್ಬಿದ ಚಪಾತಿ
ഉദാഹരണം :
ನಾನು ತಿಂಡಿಯಲ್ಲಿ ಎರಡು ಚಪಾತಿ ಮತ್ತು ಒಂದು ಗ್ಲಾಸ್ ಹಾಲನ್ನು ಕುಡಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ನಾದಲ್ಪಟ್ಟ ಹಿಟ್ಟಿನಿಂದ ನಾದಿದ ಕನಕದ ಮುದ್ದೆಯನ್ನು ಲಟ್ಟಣಿಗೆಯಿಂದ ಲಟ್ಟಿಸಿ ಅದನ್ನು ಬೇಯಿಸಿ ಮಾಡಿರುವ ಖಾದ್ಯವಸ್ತು
ഉദാഹരണം :
ಕೂಲಿಯವನು ಉಪ್ಪಿಕಾಯಿಯ ಜೊತೆಯಲ್ಲಿ ಸುಟ್ಟ ರೊಟ್ಟಿಯನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ರೋಟಿ
മറ്റ് ഭാഷകളിലേക്കുള്ള വിവർത്തനം :