അർത്ഥം : ಅನುಭವದಿಂದ ಪೂರ್ಣವಾಗುವ ಅವಸ್ಥೆ ಅಥವಾ ಭಾವ
ഉദാഹരണം :
ಅವರ ಅನುಭವಪೂರ್ಣತೆಯನ್ನು ನೋಡಿ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು.
പര്യായപദങ്ങൾ : ಅನುಭವಪೂರ್ಣತೆ, ಅನುಭವಯುಕ್ತಕತೆ
മറ്റ് ഭാഷകളിലേക്കുള്ള വിവർത്തനം :
अनुभव से पूर्ण होने की अवस्था या भाव।
उसकी अनुभवपूर्णता को देखते हुए, उसे यह काम सौंपा गया है।അർത്ഥം : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
ഉദാഹരണം :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
പര്യായപദങ്ങൾ : ಚತುರತನ, ಜಾಣತನ, ಬುದ್ಧಿವಂತಿಕೆ
മറ്റ് ഭാഷകളിലേക്കുള്ള വിവർത്തനം :
The intellectual ability to penetrate deeply into ideas.
astuteness, deepness, depth, profoundness, profundity