അർത്ഥം : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
ഉദാഹരണം :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
പര്യായപദങ്ങൾ : ಜಾಣ, ತಜ್ಞ, ನಿಪುಣ, ಪರಿಣತ, ಪ್ರವೀಣ
മറ്റ് ഭാഷകളിലേക്കുള്ള വിവർത്തനം :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertഅർത്ഥം : ಯಾವುದೊ ಒಂದು ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯು ಪ್ರಖ್ಯಾತಿಯನ್ನು ಪಡೆದುಕೊಂಡು ನಿಪುಣನಾಗುತ್ತಾನೆ.
ഉദാഹരണം :
ಕ್ರಿಕೆಟ್ ಮಿನುಗುತಾರೆಯಾದ ಸಚಿನ್ ಅವರ ಪ್ರತಿಭೆಯನ್ನು ಎಲ್ಲಾರು ಕೊಂಡಾಡುತ್ತಾರೆ.
പര്യായപദങ്ങൾ : ಚಾಣಾಕ್ಷ, ಮಿನುಗುತಾರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
ഉദാഹരണം :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
പര്യായപദങ്ങൾ : ಕುಶಯ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಜಾಣ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
മറ്റ് ഭാഷകളിലേക്കുള്ള വിവർത്തനം :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.