അർത്ഥം : ಬಿದಿರಿನ ಚೌಕಟ್ಟಿನಿಂದ ಮಾಡಿದ ಸಿದಿಗೆ ಅದರಲ್ಲಿ ಶವವನ್ನು ಅದರಲ್ಲಿ ಇಟ್ಟು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ
ഉദാഹരണം :
ಅವನ ಹೆಣದ ಚಟ್ಟವನ್ನು ಮೇಲಕ್ಕೆ ಎತ್ತುಕೊಂಡ ಕೂಡಲೇ ಎಲ್ಲರೂ ಅಳಲು ಪ್ರಾರಂಭಿಸಿದರು.
പര്യായപദങ്ങൾ : ಚಟ್ಟ, ಶವದ ಪೆಟ್ಟಿಗೆ, ಸಿದಿಗೆ, ಹೆಣದ ಪೆಟ್ಟಿಗೆ
മറ്റ് ഭാഷകളിലേക്കുള്ള വിവർത്തനം :
A stand to support a corpse or a coffin prior to burial.
bier