അർത്ഥം : ದಕ್ಷಿಣ ಏಷಿಯಾದಲ್ಲಿ ದೊರೆಯುವ ಒಂದು ಜಾತಿಯ ಹಣ್ಣಿನ ಆಕಾರದಲ್ಲಿ ನಿಂಬೆ ಹಣ್ಣಿಗಿಂತ ದೊಡ್ಡದಾಗಿರುವಂತಹ ಹಣ್ಣು
ഉദാഹരണം :
ಚಕ್ಕೋತ ಹಣ್ಣನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ.
പര്യായപദങ്ങൾ : ಚಕ್ಕೊತನೆಯ ಹಣ್ಣು, ಚಕ್ಕೋತ, ಚಕ್ಕೋತ-ಹಣ್ಣು
മറ്റ് ഭാഷകളിലേക്കുള്ള വിവർത്തനം :
दक्षिणी एशिया में पाया जाने वाला एक पेड़ जिसके फल आकार में बड़े होते हैं।
चकोतरे के फल औषध के रूप में उपयोग होते हैं।Southeastern Asian tree producing large fruits resembling grapefruits.
citrus decumana, citrus grandis, citrus maxima, pomelo, pomelo tree, pummelo, shaddockഅർത്ഥം : ಒಂದು ತರಹದ ದೊಡ್ಡ ನಿಂಬೆಹಣ್ಣು
ഉദാഹരണം :
ಚಕ್ಕೋತ ಹಣ್ಣನ್ನು ಔಷಧಿಯಲ್ಲು ಕೂಡ ಬಳಸುವರು.
പര്യായപദങ്ങൾ : ಸಕ್ಕರೆನಿಂಬೆ ಹಣ್ಣು
മറ്റ് ഭാഷകളിലേക്കുള്ള വിവർത്തനം :
एक प्रकार का बड़ा नीबू।
चकोतरा औषध के रूप में प्रयुक्त होता है।