അർത്ഥം : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ഉദാഹരണം :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
പര്യായപദങ്ങൾ : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ
മറ്റ് ഭാഷകളിലേക്കുള്ള വിവർത്തനം :
Be overcome by a sudden fear.
The students panicked when told that final exams were less than a week away.അർത്ഥം : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ
ഉദാഹരണം :
ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.
പര്യായപദങ്ങൾ : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಯವಾಗು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು
മറ്റ് ഭാഷകളിലേക്കുള്ള വിവർത്തനം :
किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।
सर्कस में नट और नटी का खेल देखकर बच्चों को आश्चर्य हुआ।അർത്ഥം : ವಿಸ್ಮಿತರಾಗಿ ನಾಲ್ಕು ಕಡೆಗಳಲ್ಲಿಯೂ ನೋಡುವುದು
ഉദാഹരണം :
ಮೀನಾಕ್ಷಿಯ ಆರೋಪವನ್ನು ಕೇಳಿ ಮಾಧುರಿ ಗಾಬರಿಯಾದಳು.
പര്യായപദങ്ങൾ : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಬೆರಗಾಗು, ವಿಸ್ಮಿತರಾಗು
മറ്റ് ഭാഷകളിലേക്കുള്ള വിവർത്തനം :
विस्मित होकर चारों ओर देखना।
मीनाक्षी का आरोप सुनकर माधुरी सकपका गई।അർത്ഥം : ನಂಬಲು ಕಷ್ಟವಾದಂತ
ഉദാഹരണം :
ನಿಮ್ಮ ಕೆಲಸವನ್ನು ನೋಡಿ ನಾನು ವಿಸ್ಮಯಪಡುತ್ತಿದ್ದೇನೆ.
പര്യായപദങ്ങൾ : ಆಶ್ಚರ್ಯಪಡು, ಕೌತುಗಪಡು, ವಿಸ್ಮಯಪಡು
മറ്റ് ഭാഷകളിലേക്കുള്ള വിവർത്തനം :
भ्रम या संदेह में पड़ना।
आपका यह काम देखकर मैं भ्रमित हूँ।അർത്ഥം : ಚಕಿತನಾಗಿ ಅಥವಾ ಸ್ತಭದನಾಗಿ ಒಮ್ಮಿಂದೊಮ್ಮೆ ನಿಲ್ಲುವ ಪ್ರಕ್ರಿಯೆ
ഉദാഹരണം :
ತಮಗೆ ವಿರುದ್ಧವಾದ ಘೋಷಣೆಯನ್ನು ಕೇಳಿದ ನೇತಾಜಿಯವರು ಬೆಚ್ಚಿ ಬಿದ್ದರು.
പര്യായപദങ്ങൾ : ಬೆಚ್ಚಿ ಬೀಳು, ಸ್ತಂಭಿತ ನಾಗು
മറ്റ് ഭാഷകളിലേക്കുള്ള വിവർത്തനം :
चकित या स्तम्भित होकर रुकना।
अपने खिलाफ नारों को सुनकर नेताजी ठिठक गए।Startle with amazement or fear.
boggle