അർത്ഥം : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು
ഉദാഹരണം :
ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.
പര്യായപദങ്ങൾ : ಅನುಧಾನ, ಅಭಿಧಾನ, ದಾನಕೊಟ್ಟ
മറ്റ് ഭാഷകളിലേക്കുള്ള വിവർത്തനം :
A voluntary gift (as of money or service or ideas) made to some worthwhile cause.
contribution, donationഅർത്ഥം : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ
ഉദാഹരണം :
ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.
പര്യായപദങ്ങൾ : ವಂತಿಗೆ ವರ್ಗಣೆ
മറ്റ് ഭാഷകളിലേക്കുള്ള വിവർത്തനം :
A payment for consecutive issues of a newspaper or magazine for a given period of time.
subscription