അർത്ഥം : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ
ഉദാഹരണം :
ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.
പര്യായപദങ്ങൾ : ಝಂಝಾವಾತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ
മറ്റ് ഭാഷകളിലേക്കുള്ള വിവർത്തനം :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent stormഅർത്ഥം : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು
ഉദാഹരണം :
ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.
പര്യായപദങ്ങൾ : ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ
മറ്റ് ഭാഷകളിലേക്കുള്ള വിവർത്തനം :
A miniature whirlwind strong enough to whip dust and leaves and litter into the air.
dust devilഅർത്ഥം : ತುಂಬಾ ತ್ರೀವ ಅಥವಾ ತೀಕ್ಷವಾದ
ഉദാഹരണം :
ನೆನ್ನೆ ಬೀಸಿದ ಚಂಡಮಾರುತದಿಂದ ಅನೇಕ ಕುಟುಂಬ ನಿರಾಶ್ರಿತರಾದರು
പര്യായപദങ്ങൾ : ಚಂಡಮಾರುತದಂತ, ಚಂಡಮಾರುತದಂತಹ
മറ്റ് ഭാഷകളിലേക്കുള്ള വിവർത്തനം :