പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಘೋಷಣೆ എന്ന വാക്കിന്റെ അർത്ഥവും ഉദാഹരണവും.

ಘೋಷಣೆ   ನಾಮಪದ

അർത്ഥം : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ

ഉദാഹരണം : ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.

പര്യായപദങ്ങൾ : ಆಕ್ರಂದನ, ಪ್ರಕಟನೆ


മറ്റ് ഭാഷകളിലേക്കുള്ള വിവർത്തനം :

कुछ समय तक बनी रहने वाली तेज ध्वनि।

युद्ध का घोष सुनकर कायरों के दिल दहल उठे।
आक्रंद, आक्रन्द, आरव, घोष, नाद

A deep prolonged sound (as of thunder or large bells).

peal, pealing, roll, rolling

അർത്ഥം : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು

ഉദാഹരണം : ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

പര്യായപദങ്ങൾ : ಬಹಿರಂಗ ಹೇಳಿಕೆ


മറ്റ് ഭാഷകളിലേക്കുള്ള വിവർത്തനം :

उच्च स्वर से दी हुई सूचना।

श्रमिक नेता के हड़ताल की घोषणा को सुनकर कारख़ाने के मालिक ने उसे सुलह करने के लिए बुलाया।
ईरण, एलान, ऐलान, घोष, घोषणा, दुहाई, दोहाई

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

അർത്ഥം : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ

ഉദാഹരണം : ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.

പര്യായപദങ്ങൾ : ಉದ್ಘೋಷಣೆ, ಪ್ರಕಟನೆ


മറ്റ് ഭാഷകളിലേക്കുള്ള വിവർത്തനം :

सार्वजनिक रूप से निकली हुई राजाज्ञा, सूचना या कोई कही हुई बात आदि।

सरकार की दसवीं तक की शिक्षा मुफ्त देने की घोषणा की सबसे प्रशंसा की।
उद्घोषणा, एलान, घोषणा

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

അർത്ഥം : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು

ഉദാഹരണം : ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ

പര്യായപദങ്ങൾ : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ


മറ്റ് ഭാഷകളിലേക്കുള്ള വിവർത്തനം :

किसी राजनीतिक दल द्वारा चुनाव के समय अपनी नीतियों की घोषणा।

नेता गण अपनी नीति घोषणा को अमल में नहीं लाते हैं।
नीति घोषणा, मेनिफेस्टो

A public declaration of intentions (as issued by a political party or government).

manifesto, pronunciamento

അർത്ഥം : ತಮಟೆ, ಡೋಲು ಮುಂತಾದುವನ್ನು ಹೊಡೆದುಕೊಂಡು ವಿಷಯವನ್ನು ಘೋಷಿಸಿ ಬಹಿರಂಗಪಡಿಸುವುದು ಅಥವಾ ನೀಡುವಂತಹ ಸೂಚನೆ

ഉദാഹരണം : ರಾಜನು ರಾಜಕುಮಾರಿಯ ಸ್ವಯಂವರವನ್ನು ಡಂಗೂರ ಸಾರಿಸಿದನು.

പര്യായപദങ്ങൾ : ಡಂಗುರ, ಡಂಗೂರ, ಸಾರುವಿಕೆ


മറ്റ് ഭാഷകളിലേക്കുള്ള വിവർത്തനം :

ढोल आदि पीटकर की जाने वाली आधिकारिक घोषणा या दी जाने वाली सूचना।

राजकुमारी के स्वयंवर की मुनादी सुनकर कई राजकुमार स्वयंवर में भाग लेने पहुँचे।
एलान, डुग्गी, डोंड़ी, डौंड़ी, ढ़िंढोरा, ढिंडोरा, ढिंढोरा, ढिढोरा, मुनादी

അർത്ഥം : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ

ഉദാഹരണം : ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

किसी विशेष सिद्धांत, पक्ष या दल आदि का वह घोष जो लोगों को अपनी ओर आकृष्ट करने के लिए होता है।

समाजवादी कार्यकर्ता सरकार के खिलाफ नारे लगा रहे थे।
घोष, नारा

A favorite saying of a sect or political group.

catchword, motto, shibboleth, slogan