അർത്ഥം : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
ഉദാഹരണം :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
പര്യായപദങ്ങൾ : ಪ್ರಸಂಗ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
മറ്റ് ഭാഷകളിലേക്കുള്ള വിവർത്തനം :
Information reported in a newspaper or news magazine.
The news of my death was greatly exaggerated.അർത്ഥം : ಕೆಲವು ನಿಗದಿತ ಅವಸ್ಥೆಗಳಲ್ಲಿ ನಡೆದಿರುವಂಥಹ ವಿಶೇಷ ಸಂಗತಿಗಳು
ഉദാഹരണം :
ನನ್ನ ಬಾಲ್ಯದಲ್ಲಿ ನಡೆದ ಹಲವಾರು ಘಟನೆಗಳನ್ನು ಎಂದೂ ಮರೆಯುವುದಿಲ್ಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ
ഉദാഹരണം :
ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.
മറ്റ് ഭാഷകളിലേക്കുള്ള വിവർത്തനം :