പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಘಟಕ എന്ന വാക്കിന്റെ അർത്ഥവും ഉദാഹരണവും.

ಘಟಕ   ನಾಮಪದ

അർത്ഥം : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ഉദാഹരണം : ಆಮ್ಲಜನಕವು ದಾತು ರೂಪದಲ್ಲಿದೆ.

പര്യായപദങ്ങൾ : ಅಂಶ, ದಾತು(??)

അർത്ഥം : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ഉദാഹരണം : ಆಮ್ಲಜನಕವು ದಾತು ರೂಪದಲ್ಲಿದೆ.

പര്യായപദങ്ങൾ : ಅಂಶ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


മറ്റ് ഭാഷകളിലേക്കുള്ള വിവർത്തനം :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

അർത്ഥം : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ഉദാഹരണം : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

പര്യായപദങ്ങൾ : ಅವಯವ, ಉಪವಿಭಾಗ, ವಿಭಾಗ, ಶಾಖೆ


മറ്റ് ഭാഷകളിലേക്കുള്ള വിവർത്തനം :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक