അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಅರವತ್ತು ನಿಮಿಷಗಳ ಕಾಲ
ഉദാഹരണം : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
പര്യായപദങ്ങൾ : ಕಾಲ, ಗಂಟೆ, ಗಳಿಗೆ, ಹೊತ್ತು
മറ്റ് ഭാഷകളിലേക്കുള്ള വിവർത്തനം :हिन्दी
साठ पल या चौबीस मिनट का समय।
അർത്ഥം : ಒಂದು ಘಂಟೆಯಲ್ಲಿ ಚಲಿಸಬಹುದಾದಷ್ಟು ದೂರ
ഉദാഹരണം : ನಮ್ಮ ಮನೆ ಸ್ಟೇಷನ್ನಿನಿಂದ ಒಂದು ಘಂಟೆ ದೂರದಲ್ಲಿದೆ.
മറ്റ് ഭാഷകളിലേക്കുള്ള വിവർത്തനം :हिन्दी English
उतनी दूरी जो घंटेभर में तय की जाए।
Distance measured by the time taken to cover it.
അർത്ഥം : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
ഉദാഹരണം : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
പര്യായപദങ്ങൾ : ಕಾಲ, ಗಂಟೆ, ತಾಸು, ಸಮಯ
दिन-रात का चौबीसवाँ भाग या साठ मिनट का समय।
A period of time equal to 1/24th of a day.
അർത്ഥം : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ
ഉദാഹരണം : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
പര്യായപദങ്ങൾ : ಗಂಟಿ, ಗಂಟೆ
समय सूचित करने के लिए बजाया जाने वाला घंटा।
ഇൻസ്റ്റാൾ ചെയ്യുക