അർത്ഥം : ಹಳ್ಳಿಯಲ್ಲಿ ವಾಸ ಮಾಡುವವ
ഉദാഹരണം :
ಶಿಕ್ಷಣದ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರು ಹಿಂದಿದ್ದಾರೆ.
പര്യായപദങ്ങൾ : ಗ್ರಾಮಾಂತರ, ಹಳ್ಳಿಗಾಡಿನ
മറ്റ് ഭാഷകളിലേക്കുള്ള വിവർത്തനം :
Living in or characteristic of farming or country life.
Rural people.അർത്ഥം : ಹಳ್ಳಿ ಅಥವಾ ಗ್ರಾಮಕ್ಕೆ ಸಂಬಂಧಿಸಿದ
ഉദാഹരണം :
ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಅವಲಂಭಿಸಿದವರು ಹೆಚ್ಚು.
പര്യായപദങ്ങൾ : ಹಳ್ಳಿಗಾಡಿನ
മറ്റ് ഭാഷകളിലേക്കുള്ള വിവർത്തനം :