അർത്ഥം : ಅಡಿಗೆ ಮಾಡಲು, ಗಾಡಿ ಓಡಿಸಲು ಮೊದಲಾದ ಕೆಲಸಗಳಿಗೆ ಉಪಯೋಗಿಸುವಂತಹ ಅನಿಲ
ഉദാഹരണം :
ಈಗ ಪಟ್ಟಣಗಳಲ್ಲಿ ನಳಿಕೆಗಳಿಂದ ಮನೆ-ಮನೆಗೆ ಅನಿಲವನ್ನು ಅಥವಾ ಗ್ಯಾಸ್ ಗಳನ್ನು ಕಳುಹಿಸಲಾಗುತ್ತಿದೆ.
പര്യായപദങ്ങൾ : ಅನಿಲ
മറ്റ് ഭാഷകളിലേക്കുള്ള വിവർത്തനം :
खाना बनाने, गाड़ी चलाने आदि के काम में आने वाला जीवाश्म ईंधन।
आजकल शहर में नलिका से घर-घर में गैस की आपूर्ति की जाती है।