അർത്ഥം : ಯಾವುದು ವಾಕ್ಯ ರಚನೆಯ ದೃಷ್ಟಿಯಿಂದ ಅಪೂರ್ಣವಾಗಿದೆಯೋ
ഉദാഹരണം :
ಎರಡು ಶಬ್ಧಗಳ ಯೋಗದಿಂದ ಹುಟ್ಟುವ ವಾಕ್ಯಗಳಲ್ಲಿ ಅನೇಕ ಗೌಣ ಉಪವಾಕ್ಯಗಳನ್ನು ಕಾಣಬಹುದಾಗಿದೆ.
മറ്റ് ഭാഷകളിലേക്കുള്ള വിവർത്തനം :
(of a clause) unable to stand alone syntactically as a complete sentence.
A subordinate (or dependent) clause functions as a noun or adjective or adverb within a sentence.