അർത്ഥം : ಗೋವಿನ ಜಾತಿಯ ಪಶುಗಳು
ഉദാഹരണം :
ಅಡವಿಯಲ್ಲಿ ದನಗಳು ಮೇಯುತ್ತಿವೆ.
മറ്റ് ഭാഷകളിലേക്കുള്ള വിവർത്തനം :
Domesticated bovine animals as a group regardless of sex or age.
So many head of cattle.അർത്ഥം : ಕೋಡುಗಳುಳ್ಳ ನಾಲ್ಕು ಕಾಲುಗಳುಳ್ಳ ಸಸ್ಯಹಾರಿ ಸಾಕು ಪ್ರಾಣಿ ಅದು ಅದರ ಹಾಲಿನಿಂದ ಪ್ರಸಿದ್ಧವಾಗಿದೆ
ഉദാഹരണം :
ಹಸು ತನ್ನ ಕರುವಿಗೆ ಹಾಲನ್ನು ಉಣಿಸುತ್ತಿದೆ.ಹಿಂದೂ ಧರ್ಮದವರು ಹಸುವನ್ನು ಗೋಮಾತೆ ಎಂದು ನಂಬಿ ಅದನ್ನು ಪೂಜಿಸುತ್ತಾರೆ.
മറ്റ് ഭാഷകളിലേക്കുള്ള വിവർത്തനം :