പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗೋರಿ എന്ന വാക്കിന്റെ അർത്ഥവും ഉദാഹരണവും.

ಗೋರಿ   ನಾಮಪದ

അർത്ഥം : ಶವವನ್ನು ಹೂತಿಟ್ಟ ಸ್ಥಳದಲ್ಲಿ ಕಟ್ಟಿದ ಸೌಧ ಅಥವಾ ಕಟ್ಟಡ

ഉദാഹരണം : ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನನ ಗೋರಿ ಇದೆ.

പര്യായപദങ്ങൾ : ಸಮಾಧಿ ಮಂಟಪ


മറ്റ് ഭാഷകളിലേക്കുള്ള വിവർത്തനം :

वह इमारत जिसमें किसी की क़ब्र हो।

ताजमहल एक मकबरा है।
मकबरा, मक़बरा

A large burial chamber, usually above ground.

mausoleum

അർത്ഥം : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)

ഉദാഹരണം : ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.

പര്യായപദങ്ങൾ : ಸಮಾಧಿ


മറ്റ് ഭാഷകളിലേക്കുള്ള വിവർത്തനം :

वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।

राजघाट में गाँधीजी की समाधि है।
समाधि, समाधि-स्थल

A burial vault (usually for some famous person).

monument, repository

അർത്ഥം : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ

ഉദാഹരണം : ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.

പര്യായപദങ്ങൾ : ಸಮಾಧಿ


മറ്റ് ഭാഷകളിലേക്കുള്ള വിവർത്തനം :

वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।

वह प्रतिदिन शाम को अपनी माँ की कब्र पर मोमबत्ती जलाता है।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

അർത്ഥം : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ

ഉദാഹരണം : ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.

പര്യായപദങ്ങൾ : ಸಮಾಧಿ, ಸಮಾಧಿ ಸ್ಥಾನ


മറ്റ് ഭാഷകളിലേക്കുള്ള വിവർത്തനം :

पीर, सूफ़ी संतों आदि की वह कब्र जहाँ लोग दर्शन को जाते हैं।

मैनुद्दीन चिश्ती की दरगाह पर हर साल एक बड़ा मेला लगता है।
दरगाह, मज़ार, मजार

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

അർത്ഥം : ಸತ್ತವರನ್ನು ಹೂಳುವ ಸ್ಥಳ

ഉദാഹരണം : ಮಹಾನ್ ಸೂಫೀ ಸಂತರನ್ನು ಹೂಳುವುದಕ್ಕೆ ಅಸಂಖ್ಯಾತ ಜನರು ಸೇರಿ ಸಮಾಧಿಯನ್ನು ಅಗೆದರು.

പര്യായപദങ്ങൾ : ಸಮಾಧಿ


മറ്റ് ഭാഷകളിലേക്കുള്ള വിവർത്തനം :

वह गड्ढा जहाँ मुसलमान,ईसाई,यहुदियों का मुर्दा गाड़ा या दफ़नाया जाता है।

महान सूफ़ी संत को दफ़नाने के लिए असंख्य लोगों ने मिलकर उनकी क़ब्र खोदी।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb