അർത്ഥം : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
ഉദാഹരണം :
ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
പര്യായപദങ്ങൾ : ತಿಳಿದಿರುವ, ಪರಿಚಿತ
മറ്റ് ഭാഷകളിലേക്കുള്ള വിവർത്തനം :
Having knowledge of.
He had no awareness of his mistakes.അർത്ഥം : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ
ഉദാഹരണം :
ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.
പര്യായപദങ്ങൾ : ಗುರುತಿನವ, ಪರಿಚಯವಿರುವ, ಪರಿಚಯಸ್ಥ
മറ്റ് ഭാഷകളിലേക്കുള്ള വിവർത്തനം :
जो जाना पहचाना हो या जिसको जाना गया हो।
वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।അർത്ഥം : ಯಾವುದೇ ವಸ್ತು ಸಂಗತಿಯ ತಿಳುವಳಿಕೆ ಇರುವುದು
ഉദാഹരണം :
ಅವರು ನನಗೆ ಈಗಾಗಲೆ ಗೊತ್ತಿರುವ ವ್ಯಕ್ತಿ.
മറ്റ് ഭാഷകളിലേക്കുള്ള വിവർത്തനം :
Apprehended with certainty.
A known quantity.