പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗೊಂಡಾರಣ್ಯ എന്ന വാക്കിന്റെ അർത്ഥവും ഉദാഹരണവും.

ಗೊಂಡಾರಣ್ಯ   ನಾಮಪದ

അർത്ഥം : ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ

ഉദാഹരണം : ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.

പര്യായപദങ്ങൾ : ಗೊಂಡಡವಿ, ಗೋರ ವನ, ಗೋರ-ವನ, ಗೋರವನ, ಜಂಗಲು, ಜಂಗಲ್ಲು, ದಟ್ಟ ಅಡವಿ, ದಟ್ಟ ಅರಣ್ಯ, ದಟ್ಟ ಕಾಡು, ದಟ್ಟ-ಅಡವಿ, ದಟ್ಟ-ಅರಣ್ಯ, ದಟ್ಟ-ಕಾಡು, ದಟ್ಟಕಾಡು, ದಟ್ಟಡವಿ, ದಟ್ಟಾರಣ್ಯ, ನಟ್ಟಡವಿ, ಮಹಾರಣ್ಯ


മറ്റ് ഭാഷകളിലേക്കുള്ള വിവർത്തനം :

वह वन जो बहुत ही घना हो।

शिकारी सघन वन में रास्ता भूल गया और वन्य-पशु का शिकार बन गया।
कांतार, गहन वन, महारण्य, महावन, सघन वन

Land that is covered with trees and shrubs.

forest, timber, timberland, woodland

അർത്ഥം : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

ഉദാഹരണം : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

പര്യായപദങ്ങൾ : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ದಂಡಾರಣ್ಯ, ನಟ್ಟಡವಿ, ಬನ, ವನ


മറ്റ് ഭാഷകളിലേക്കുള്ള വിവർത്തനം :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

അർത്ഥം : ಬೇಟೆಯಾಡುವ ಸ್ಥಳ

ഉദാഹരണം : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

പര്യായപദങ്ങൾ : ಅಡವಿ, ಅರಣ್ಯ, ಕಾಡು, ಕಾನನ, ದಂಡಕಾರಣ್ಯ, ದಟ್ಟಕಾಡು


മറ്റ് ഭാഷകളിലേക്കുള്ള വിവർത്തനം :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground