അർത്ഥം : ಗೆಲುವನ್ನು ಪಡಯಲು ಅಥವಾ ಇನ್ನೊಬ್ಬರನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುವ ಇಚ್ಛೆ
ഉദാഹരണം :
ಸಿಕಂದರನು ಭಾರತವನ್ನು ಗೆಲ್ಲುವ ಆಕಾಂಕ್ಷೆಯಿಂದಲೇ ಬಂದಿದ್ದನು.
പര്യായപദങ്ങൾ : ಗೆಲ್ಲುವ ಆಕಾಂಕ್ಷೆ, ಗೆಲ್ಲುವ ಆಸೆ, ಗೆಲ್ಲುವ ಇಚ್ಛೆ
മറ്റ് ഭാഷകളിലേക്കുള്ള വിവർത്തനം :