അർത്ഥം : ಪಂದ್ಯದಲ್ಲಿ ಸಫಲತೆ ಪಡೆಯುವುದು
ഉദാഹരണം :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
പര്യായപദങ്ങൾ : ಸಫಲವಾಗು
മറ്റ് ഭാഷകളിലേക്കുള്ള വിവർത്തനം :
प्रतियोगिता आदि में सफलता प्राप्त करना।
मंजुल ने राज्य स्तरीय वादविवाद प्रतियोगिता जीती।അർത്ഥം : ಯುದ್ಧದಲ್ಲಿ ಅಥವಾ ಹೋರಾಟದಲ್ಲಿ ಸಫಲವಾಗುವುದು
ഉദാഹരണം :
ಮಹಾಭಾರತ ಯುದ್ಧದಲ್ಲಿ ಪಾಂಡವರು ಜಯಗಳಿಸಿದರು
പര്യായപദങ്ങൾ : ಜಯಗಳಿಸು, ಜಯಶಾಲಿಯಾಗು, ವಿಜಯಿಯಾಗು
മറ്റ് ഭാഷകളിലേക്കുള്ള വിവർത്തനം :
लड़ाई में विपक्षी के विरुद्ध सफल होना।
महाभारत का युद्ध पाण्डवों ने जीता।Obtain advantages, such as points, etc..
The home team was gaining ground.അർത്ഥം : ಇತ್ತರರ ಗೌರವ ಮತ್ತು ಪ್ರೀತಿಗೆ ಪಾತ್ರರಾಗುವ ಪ್ರಕ್ರಿಯೆ
ഉദാഹരണം :
ಸ್ವಾಮಿ ವಿವೇಕನಂದರು ತಮ್ಮ ಭಾಷಣದಿಂದ ಎಲ್ಲರ ಮನಸ್ಸನ್ನು ಗೆದ್ದರು.
മറ്റ് ഭാഷകളിലേക്കുള്ള വിവർത്തനം :
किसी के प्यार, शाबाशी आदि का अधिकारी होना।
स्वामी विवेकानंद ने अपने भाषण से सबका दिल जीत लिया।