അർത്ഥം : ನೆಲದಲ್ಲಿ ಗಡ್ಡೆಯಾಕಾರದಲ್ಲಿ ಬೆಳೆಯುವ ಮತ್ತು ಹಸಿಯಾಗಿ ತಿನ್ನಬಹುದಾದ ಒಂದು ತರಹದ ಗಡ್ಡೆ
ഉദാഹരണം :
ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಗೆಡ್ಡೆ_ಗೆಣಸು ತಿಂದು ಬದುಕುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
A fleshy underground stem or root serving for reproductive and food storage.
tuber