പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗೆಜ್ಜೆ എന്ന വാക്കിന്റെ അർത്ഥവും ഉദാഹരണവും.

ಗೆಜ್ಜೆ   ನಾಮಪದ

അർത്ഥം : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ

ഉദാഹരണം : ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.

പര്യായപദങ്ങൾ : ಕಾಲಂದುಗೆ, ಕಿರುಗಂಟೆ, ನೂಪುರ


മറ്റ് ഭാഷകളിലേക്കുള്ള വിവർത്തനം :

धातु की वह पोली गुरिया जो हिलने से घनघन बजती है।

बच्चे की कमर में घुँघरू बँधा हुआ था।
घंटिका, घुँघरू, नूपुर, नेवर, पादकटक, पादकीलिका, मंजिर

A hollow device made of metal that makes a ringing sound when struck.

bell

അർത്ഥം : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ

ഉദാഹരണം : ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.

പര്യായപദങ്ങൾ : ಕಾಲ್ಗೆಜ್ಜೆ, ಕಿರುಗಂಟೆ, ನೂಪುರ


മറ്റ് ഭാഷകളിലേക്കുള്ള വിവർത്തനം :

नाचने वालों के पैरों का एक आभूषण।

प्रसिद्ध नर्तक बैजू महाराजजी अपने घुँघरू से कई तरह की आवाज़ें निकालते हैं।
घुँघरू, चौरासी

അർത്ഥം : ಕಾಲಿಗೆ ಹಾಕಿಕೊಳ್ಳುವ ಆಭರಣ ನೆಡೆಯುವಾಗ ಜಣಜಣ ಶಬ್ಧ ಮಾಡುತ್ತದೆ

ഉദാഹരണം : ಮದುವೆ ಹೆಣ್ಣಿನ ಬರುವಿಕೆಯನ್ನು ಅವಳ ಗೆಜ್ಜೆಯ ಶಬ್ಧ ತಿಳಿಸುತ್ತದೆ.


മറ്റ് ഭാഷകളിലേക്കുള്ള വിവർത്തനം :

पैर में पहनने का एक गहना जो चलने पर झनझन शब्द सहित बजता है।

दुल्हन के आने की आहट उसकी पैजनी दे देती है।
पैंजनी, पैजनिया, पैजनी

An ornament worn around the ankle.

ankle bracelet, anklet

അർത്ഥം : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ

ഉദാഹരണം : ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.

പര്യായപദങ്ങൾ : ಕಾಲಿನ ಗೆಜ್ಜೆ, ಕಿರುಗಂಟೆ, ಕಿರುಗೆಜ್ಜೆ, ನೂಪುರ


മറ്റ് ഭാഷകളിലേക്കുള്ള വിവർത്തനം :

लकड़ी, धातु आदि के विशिष्ट आकार के टुकड़ों अथवा सब स्वर उत्पन्न करनेवाले एक ही तरह के दूसरे साधनों को बाजे के रूप में प्रयुक्त करने पर उत्पन्न संगीत।

बिरजू महाराज ने हमें घुँघरू तरंग सुनाई।
तरंग

അർത്ഥം : ಲೋಹದಿಂದ ಮಾಡಿದಂತಹ ಕಾಳಿಗೆ ಹಾಕಿಕೊಳ್ಳುವಂತಹ ಆಭರಣ

ഉദാഹരണം : ಅವಳು ಗೆಜ್ಜೆಯನ್ನು ಕಟ್ಟಿಕೊಂಡು ನೃತ್ಯವನ್ನು ಮಾಡುತ್ತಿದ್ದಾಳೆ.

പര്യായപദങ്ങൾ : ಕಾಲಂದುಗೆ, ನೂಪುರ


മറ്റ് ഭാഷകളിലേക്കുള്ള വിവർത്തനം :

धातु की बनी हुई पोली गुरियों की लड़ी।

वह घुँघरू पहन कर नृत्य कर रही थी।
घुँघरू, मंजीर

അർത്ഥം : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ

ഉദാഹരണം : ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.

പര്യായപദങ്ങൾ : ಕಾಲುಗೆಜ್ಜೆ, ಕಿರುಗಂಟೆ, ನೂಪುರ


മറ്റ് ഭാഷകളിലേക്കുള്ള വിവർത്തനം :

पैरों में पहनने का स्त्रियों का एक गहना।

बच्ची छागल पहनकर ठुमक-ठुमक कर चल रही है।
छागल

ಗೆಜ್ಜೆ   ಗುಣವಾಚಕ

അർത്ഥം : ಗೆಜ್ಜೆಯನ್ನು ಕಟ್ಟಿಕೊಳ್ಳುವಂತಹ

ഉദാഹരണം : ಮೀರ ಗೆಜ್ಜೆಯನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತಾಳೆ.

പര്യായപദങ്ങൾ : ಗೆಜ್ಜೆಯನ್ನು, ನೂಪುರ, ನೂಪುರವನ್ನು


മറ്റ് ഭാഷകളിലേക്കുള്ള വിവർത്തനം :

जिसमें घुँघरू लगे हों।

मीरा घुँघरूदार छागल पहनना पसंद करती है।
घुँघरूदार