അർത്ഥം : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
ഉദാഹരണം :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
പര്യായപദങ്ങൾ : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
മറ്റ് ഭാഷകളിലേക്കുള്ള വിവർത്തനം :
അർത്ഥം : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
ഉദാഹരണം :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
പര്യായപദങ്ങൾ : ಡುಬರಿ, ಡುಬ್ಬ, ಡುಬ್ಬು, ಹಿಣಿಲು
മറ്റ് ഭാഷകളിലേക്കുള്ള വിവർത്തനം :
Something that bulges out or is protuberant or projects from its surroundings.
The gun in his pocket made an obvious bulge.അർത്ഥം : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು
ഉദാഹരണം :
ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.
പര്യായപദങ്ങൾ : ಗೂನಿ
മറ്റ് ഭാഷകളിലേക്കുള്ള വിവർത്തനം :
An imaginary being of myth or fable.
mythical being