പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗೂಟ എന്ന വാക്കിന്റെ അർത്ഥവും ഉദാഹരണവും.

ಗೂಟ   ನಾಮಪದ

അർത്ഥം : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ

ഉദാഹരണം : ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.

പര്യായപദങ്ങൾ : ನೇಗಿಲ ನೊಗ, ನೊಗ, ಹಿಡಿಕಿ


മറ്റ് ഭാഷകളിലേക്കുള്ള വിവർത്തനം :

गाड़ी, हल आदि के आगे की वह लकड़ी जो बैलों के कंधे पर रहती है।

किसान जुए को बैलों के कंधे पर रख रहा है।
जुआ, जुआठ, जुआठा, जूआ, जूड़, माची, युग, सिमल

Stable gear that joins two draft animals at the neck so they can work together as a team.

yoke

അർത്ഥം : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು

ഉദാഹരണം : ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ

പര്യായപദങ്ങൾ : ದಸಿ, ಬೆಣೆ


മറ്റ് ഭാഷകളിലേക്കുള്ള വിവർത്തനം :

किसी आधार में गड़ी लकड़ी आदि।

रात के अंधेरे में वह खूँटे से टकरा गया।
खूँटा, खूंटा

A wooden pin pushed or driven into a surface.

nog, peg

അർത്ഥം : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು

ഉദാഹരണം : ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,

പര്യായപദങ്ങൾ : ದಸಿ, ಬೆಣೆ


മറ്റ് ഭാഷകളിലേക്കുള്ള വിവർത്തനം :

कहीं ठोंकने या गाड़ने के लिए लोहे या काठ की मेख।

राम ने कपड़े टाँगने के लिए दीवार में कील ठोंकी।
कील, कीलक, खिल्ली, वर्कट, शंकु, शङ्कु

Restraint that attaches to something or holds something in place.

fastener, fastening, fixing, holdfast

അർത്ഥം : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು

ഉദാഹരണം : ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.

പര്യായപദങ്ങൾ : ದಸಿ


മറ്റ് ഭാഷകളിലേക്കുള്ള വിവർത്തനം :

पशु, खेमे आदि की रस्सी आदि बाँधने के लिए गड़ी मोटी, बड़ी लकड़ी आदि।

भैंस खूँटा तोड़कर भाग गई।
किल्ला, खूँटा, खूंटा, मेख

A long (usually round) rod of wood or metal or plastic.

pole

അർത്ഥം : ಗಾಲಿ ಚಕ್ರವನ್ನು ನಿಲ್ಲಿಸುವ ಒಂದು ಲೋಹದ ಗೂಟ

ഉദാഹരണം : ಎತ್ತಿನ ಗಾಡಿಯ ಗಾಲಿ ಚಕ್ರವನ್ನು ಬದಲಾಯಿಸುವುದಕ್ಕಾಗಿ ಗೂಟವನ್ನು ತೆಗೆದನು.

പര്യായപദങ്ങൾ : ಅಗಳಿ


മറ്റ് ഭാഷകളിലേക്കുള്ള വിവർത്തനം :

पहिये को रोकने की लोहे की कील।

बैलगाड़ी का पहिया बदलने के लिए उसने किल्ली निकाली।
किल्ली, खिल्ली, टेकानी, टेकुआ, टेकुवा

A shaft on which a wheel rotates.

axle