അർത്ഥം : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ
ഉദാഹരണം :
ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.
പര്യായപദങ്ങൾ : ನೀರಿನ ಗುಳ್ಳೆ, ನೀರ್ಗುಳ್ಳೆ
മറ്റ് ഭാഷകളിലേക്കുള്ള വിവർത്തനം :
A hollow globule of gas (e.g., air or carbon dioxide).
bubbleഅർത്ഥം : ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು
ഉദാഹരണം :
ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
ഉദാഹരണം :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
പര്യായപദങ്ങൾ : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಬೊಕ್ಕೆ
മറ്റ് ഭാഷകളിലേക്കുള്ള വിവർത്തനം :