അർത്ഥം : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ
ഉദാഹരണം :
ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.
പര്യായപദങ്ങൾ : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಬಗರಿಗೆ, ಬಗೆರಗೆ, ಬರೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್
മറ്റ് ഭാഷകളിലേക്കുള്ള വിവർത്തനം :
A deep hole or shaft dug or drilled to obtain water or oil or gas or brine.
wellഅർത്ഥം : ಕೆನ್ನೆಯ ಮೇಲೆ ಬೀಳುವಂತಹ ಹಳ್ಳ (ವಿಶೇಷವಾಗಿ ನಗುವಾಗ ಅಥವಾ ಮಾತನಾಡುವ ಸಮಯದಲ್ಲಿ)
ഉദാഹരണം :
ಪ್ರೀತಿ ಜಿಂಟಾ ಗುಳಿಯುಳ್ಳ ಚಹರೆಂತಹ ಮೋಹಕ ತಾರೆ.
പര്യായപദങ്ങൾ : ಕುಳಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಚಿಕ್ಕ ಹಳ್ಳ ಮಾಡಿ ಅದರಲ್ಲಿ ಗೋಲಿ ಹಾಕಿ ಮಕ್ಕಳು ಆಟವಾಡುತ್ತಾರೆ
ഉദാഹരണം :
ರಹೀಮ್ ಎಲ್ಲರಿಗಿಂತ ಮೊದಲು ಗುಳಿಯಲ್ಲಿ ಗೋಲಿ ಹಾಕಿ ಆಟ ಗೆದ್ದನು.
മറ്റ് ഭാഷകളിലേക്കുള്ള വിവർത്തനം :
वह छोटा सा गोल गड्ढा जिसमें गोली का खेल खेलने वाले गोली पिलाते हैं।
रहीम ने सबसे पहले पिल्लू में गोंटियाँ डालकर खेल जीत लिया।