അർത്ഥം : ಪಾಠ ಪ್ರವಚನವನ್ನು ಹೇಳುವ ಮಹಿಳೆ
ഉദാഹരണം :
ಈ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಕೆಲಸಮಾಡುತ್ತಿದ್ದಾರೆ.
പര്യായപദങ്ങൾ : ಅಧ್ಯಾಪಕಿ, ಶಿಕ್ಷಕಿ
മറ്റ് ഭാഷകളിലേക്കുള്ള വിവർത്തനം :
A woman schoolteacher (especially one regarded as strict).
mistress, schoolma'am, schoolmarm, schoolmistressഅർത്ഥം : ವಿದ್ಯೆಯನ್ನು ಅಥವಾ ಶಿಕ್ಷಣವನ್ನು ಕಲಿಸುವ ಮಹಿಳೆ
ഉദാഹരണം :
ನನ್ನ ತಾಯಿಯೇ ನನಗೆ ಮೊದಲ ಶಿಕ್ಷಕಿ.
മറ്റ് ഭാഷകളിലേക്കുള്ള വിവർത്തനം :
A woman instructor.
instructress