അർത്ഥം : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ
ഉദാഹരണം :
ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.
പര്യായപദങ്ങൾ : ಅಪರಿಚಿತ, ಪರಿಚಯವಿಲ್ಲದ
മറ്റ് ഭാഷകളിലേക്കുള്ള വിവർത്തനം :
അർത്ഥം : ಅವನು ಪರಿಚಿತನಲ್ಲದ ವ್ಯಕ್ತಿ
ഉദാഹരണം :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
പര്യായപദങ്ങൾ : ಅಪರಿಚಿತ, ತಿಳಿಯದ, ಪರಿಚಯವಿಲ್ಲದ
മറ്റ് ഭാഷകളിലേക്കുള്ള വിവർത്തനം :