അർത്ഥം : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ
ഉദാഹരണം :
ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.
പര്യായപദങ്ങൾ : ಗುರೆನ್ನು
മറ്റ് ഭാഷകളിലേക്കുള്ള വിവർത്തനം :
അർത്ഥം : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು
ഉദാഹരണം :
ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.
പര്യായപദങ്ങൾ : ಗುರೆನ್ನು, ಸಿಟ್ಟಿನಿಂದ ಮಾತಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
പര്യായപദങ്ങൾ : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ
ഉദാഹരണം :
ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.
പര്യായപദങ്ങൾ : ಗುರೆನ್ನು
മറ്റ് ഭാഷകളിലേക്കുള്ള വിവർത്തനം :