അർത്ഥം : ಲೆಕ್ಕಪತ್ರ, ಆಯವ್ಯಯ ಮುಂತಾದ ಹಣಕಾಸು ಸಂಬಂಧಿತ ದಾಖಲೆಗಳನ್ನು ನೋಡಿಕೊಳ್ಳುವ ಕೆಲಸಗಾರ
ഉദാഹരണം :
ಅವನು ಸರ್ಕಾರಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದಾನೆ.
പര്യായപദങ്ങൾ : ಅಕೌಂಟೆಂಟು, ಅಕೌಂಟೆಂಟ್, ಕರಣಿಕ, ಲೆಕ್ಕಿಗ
മറ്റ് ഭാഷകളിലേക്കുള്ള വിവർത്തനം :
वह कर्मचारी जो आय-व्यय आदि का हिसाब लिखता या रखता हो।
रामकृष्णजी स्टेट बैंक में लेखाकार हैं।