അർത്ഥം : ಯಾವುದಾದರು ರಹಸ್ಯವನ್ನು ಗೌಪ್ಯವಾಗಿಡುವ ಕ್ರಿಯೆ ಅಥವಾ ಭಾವ
ഉദാഹരണം :
ಈ ಸಂಗತಿಯ ರಹಸ್ಯವನ್ನು ಅಡಗಿಸುವುದು ನಾಯಕನ ಆದೇಶವಾಗಿದೆ.
പര്യായപദങ്ങൾ : ಒಳಗುಟ್ಟು ಅಡಗಿಸು, ಒಳಗುಟ್ಟು ಗುಪ್ತವಾಗಿಡು, ಒಳಗುಟ್ಟು ಮರೆಮಾಡು, ಒಳಗುಟ್ಟು ಮುಚ್ಚು, ಗುಪ್ತಸಂಗತಿ ಅಡಗಿಸು, ಗುಪ್ತಸಂಗತಿ ಗುಪ್ತವಾಗಿಡು, ಗುಪ್ತಸಂಗತಿ ಮರೆಮಾಡು, ರಹಸ್ಯ ಅಡಗಿಸು, ರಹಸ್ಯ ಗುಪ್ತವಾಗಿಡು, ರಹಸ್ಯ ಮರೆಮಾಡು, ರಹಸ್ಯ ಮುಚ್ಚು
മറ്റ് ഭാഷകളിലേക്കുള്ള വിവർത്തനം :
किसी रहस्य को गोपनीय रखने की क्रिया या भाव।
मुखिया का आदेश है कि इस मामले का रहस्यगोपन ही ठीक है।