അർത്ഥം : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ
ഉദാഹരണം :
ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.
പര്യായപദങ്ങൾ : ಆದರಿಸುವವ, ಗುಣಜ್ಞ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದರಲ್ಲಿ ತುಂಬಾ ಬಣ್ಣಗಳಿರುವ
ഉദാഹരണം :
ಗುಣವಂತ ವ್ಯಕ್ತಿಗಳು ತಮ್ಮ ಗುಣಗಳಿಂದ ಎಲ್ಲರ ಪ್ರಸಂಶೆಗೆ ಪಾತ್ರರಾಗುತ್ತಾರೆ.
പര്യായപദങ്ങൾ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳ್ಳೆಯ ಗುಣವನ್ನು ಉಳ್ಳವ
ഉദാഹരണം :
ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.
പര്യായപദങ്ങൾ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ
മറ്റ് ഭാഷകളിലേക്കുള്ള വിവർത്തനം :