അർത്ഥം : ಯಾವುದೇ ವಸ್ತು ಸಂಗತಿಯ ಗುಣ, ಬೆಲೆ, ಯೋಗ್ಯತೆಯನ್ನು ನಿರ್ಧರಿಸುವವ
ഉദാഹരണം :
ಈ ವಸ್ತುವಿನ ಮೌಲ್ಯಮಾಪನ ಮಾಡಲು ಒಬ್ಬ ಮೌಲ್ಯಮಾಪಕರ ಅಗತ್ಯವಿದೆ.
പര്യായപദങ്ങൾ : ಅಂದಾಜುಗಾರ, ಮೌಲ್ಯಮಾಪಕ
മറ്റ് ഭാഷകളിലേക്കുള്ള വിവർത്തനം :
मूल्यांकन करनेवाला।
इन वस्तुओं का मूल्यांकन करने के लिए एक मूल्यांकन कर्ता की आवश्यकता है।